masthmagaa.com:
ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 143 ಅಂಕ ಇಳಿಕೆ ಕಂಡು 58,644 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 44 ಅಂಕ ಇಳಿಕೆ ಕಂಡು 17,516 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 18 ಪೈಸೆ ಏರಿಕೆ ಕಂಡು 74.70 ಆಗಿದೆ (74 ರುಪಾಯಿ 70 ಪೈಸೆ )
-masthmagaa.com
Contact Us for Advertisement