ಅಮೆರಿಕ+ಅಂತಾರಾಷ್ಟ್ರೀಯ ಕಾನೂನು

masthmagaa.com:

ತೈವಾನ್ ಮತ್ತು ಚೀನಾವನ್ನು ಬೇರ್ಪಡಿಸೋ ಸಾಗರದಲ್ಲಿ ಅಮೆರಿಕದ ಯುದ್ಧ ನೌಕೆ ಸಾಗಿದೆ. ಒಂದು ವಾರದ ಹಿಂದಷ್ಟೇ ದೊಡ್ಡ ಪ್ರಮಾಣದಲ್ಲಿ ಚೀನೀ ಯುದ್ಧ ನೌಕೆಗಳು ತೈವಾನ್ ವಾಯುಪ್ರದೇಶ ಪ್ರವೇಶಿಸಿದ್ವು. ಅದ್ರ ಬೆನ್ನಲ್ಲೇ ಅಮೆರಿಕದ ನೌಕಾಪಡೆಯ Arleigh Burke-class guided missile destroyer USS Curtis Wilbur ತೈವಾನ್ ಜಲಸಂಧಿ ಬಳಿ ಸುತ್ತಾಡ್ಕೊಂಡು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ನೌಕಾಪಡೆ, ನಾವು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಈ ಸುತ್ತಾಟ ನಡೆಸಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply