ರಾಜ್​ ಕುಂದ್ರಾ ನೀಲಿ ಚಿತ್ರ ಕೇಸ್​​ನಲ್ಲಿ ಕೇಳಿಬಂತು ಈ ನಟಿಯ ಹೆಸರು

masthmagaa.com:

ನೀಲಿ ದೃಶ್ಯಗಳ ತಯಾರಿಕೆಯ ಆರೋಪಿಗಳಾ ರಾಜ್ ಕುಂದ್ರಾ ಹಾಗೂ ರ್ಯಾನ್ ಥೋರ್ಪೆ ಜಾಮೀನು ಅರ್ಜಿಯನ್ನ ಮುಂಬೈನ ನ್ಯಾಯಾಲಯ ರಿಜೆಕ್ಟ್ ಮಾಡಿದೆ. ಇನ್ನು ಪ್ರಕರಣದಲ್ಲಿ ರಾಜ್ ಕುಂದ್ರಾ ಕಂಪನಿಯ ನಾಲ್ವರು ನಿರ್ಮಾಪಕರುಗಳ ಮೇಲೂ ಕೇಸ್ ಹಾಕಲಾಗಿದೆ. ನಟಿ ಗೆಹನಾ ವಸಿಷ್ಟ್ ರನ್ನ ಕೂಡ ಆರೋಪಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply