ಅಮೆರಿಕದ ಎಫ್​ಬಿಐ ಭಾರತಕ್ಕೆ ಬಂದಿಲ್ಲ: ಸಿಬಿಐ ಸ್ಪಷ್ಟನೆ

masthmagaa.com:

ಕರ್ನಾಟಕ ಬಿಟ್​ಕಾಯಿನ್​​ ಹಗರಣ ಸಂಬಂಧ ತನಿಖೆಗೆ ಅಂತ ಅಮೆರಿಕದ ತನಿಖಾ ಸಂಸ್ಥೆ ಎಫ್​ಬಿಐ ಅಂದ್ರೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ಭಾರತಕ್ಕೆ ಬಂದಿದ್ದಾರೆ ಅನ್ನೋ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಿಬಿಐ ಸ್ಪಷ್ಟನೆ ನೀಡಿದೆ. ಎಫ್​ಬಿಐ ಭಾರತಕ್ಕೆ ಯಾವುದೇ ತಂಡ ಕಳುಹಿಸಿಲ್ಲ. ಜೊತೆಗೆ ಈ ಕೇಸ್​ನಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಎಫ್​​ಬಿಐ ಕಡೆಯಿಂದ ಯಾವುದೇ ಬೇಡಿಕೆ ಕೂಡ ಬಂದಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply