masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 420 ರೂಪಾಯಿ ಜಾಸ್ತಿಯಾಗಿ ₹48,254 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 380 ರುಪಾಯಿ ಜಾಸ್ತಿಯಾಗಿ ₹44,200 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 536 ರೂಪಾಯಿ ಜಾಸ್ತಿಯಾಗಿ ₹61,610 ಆಗಿದೆ.

-masthmagaa.com

Contact Us for Advertisement

Leave a Reply