masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 1,546 ಅಂಕ ಇಳಿಕೆ ಕಂಡು 57,492 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 468 ಅಂಕ ಇಳಿಕೆ ಕಂಡು 17,149 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡು 74.61 ಆಗಿದೆ (74 ರುಪಾಯಿ 61 ಪೈಸೆ )

-masthmagaa.com

Contact Us for Advertisement

Leave a Reply