masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 848 ಅಂಕ ಏರಿಕೆ ಕಂಡು 58,863 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 237 ಅಂಕ ಏರಿಕೆ ಕಂಡು 17,577 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 14 ಪೈಸೆ ಇಳಿಕೆ ಕಂಡು 74.79 ಆಗಿದೆ (74 ರುಪಾಯಿ 79 ಪೈಸೆ )

-masthmagaa.com

Contact Us for Advertisement

Leave a Reply