masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 696 ಅಂಕ ಏರಿಕೆ ಕಂಡು 59,558 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 203 ಅಂಕ ಏರಿಕೆ ಕಂಡು 17,780 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 1 ಪೈಸೆ ಇಳಿಕೆ ಕಂಡು 74.83 ಆಗಿದೆ (74 ರುಪಾಯಿ 83 ಪೈಸೆ )

-masthmagaa.com

Contact Us for Advertisement

Leave a Reply