masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 367 ಅಂಕ ಏರಿಕೆ ಕಂಡು 57,858 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 129 ಅಂಕ ಏರಿಕೆ ಕಂಡು 17,278 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡು 74.78 ಆಗಿದೆ (74 ರುಪಾಯಿ 78 ಪೈಸೆ )

-masthmagaa.com

Contact Us for Advertisement

Leave a Reply