masthmagaa.com:

ರಾಜ್ಯದಲ್ಲಿ ಇವತ್ತು 6,259 ಜನರಿಗೆ ಸೋಂಕು ತಗುಲಿದ್ದು, 110 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,45,830 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2,704 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,035 ಜನರಿಗೆ ಸೋಂಕು ತಗುಲಿದ್ದು, 30 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63,033 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 1,134 ಆಗಿದೆ.

ಗುಡ್ ನ್ಯೂಸ್ ಅಂದ್ರೆ ರಾಜ್ಯದಲ್ಲಿ ಇವತ್ತು ಸೋಂಕು ದೃಢಪಟ್ಟವರಿಗಿಂತ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಇವತ್ತು 6,777 ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ  ಒಟ್ಟು ಗುಣಮುಖರಾದವರ ಸಂಖ್ಯೆ 69,272 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 73,846 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 634 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 2,035

ಮೈಸೂರು – 662

ಕಲಬುರಗಿ – 285

ಬಳ್ಳಾರಿ – 284

ಬೆಳಗಾವಿ – 263

ದಕ್ಷಿಣ ಕನ್ನಡ – 225

ದಾವಣಗೆರೆ – 191

ಧಾರವಾಡ – 188

ಹಾಸನ – 188

ಚಿಕ್ಕಬಳ್ಳಾಪುರ – 171

ಉಡುಪಿ – 170

ಕೊಪ್ಪಳ – 163

ಹಾವೇರಿ – 157

ರಾಯಚೂರು – 144

ಬಾಗಲಕೋಟೆ – 144

ಮಂಡ್ಯ – 126

ಬೀದರ್ – 114

ಗದಗ – 96

ಬೆಂಗಳೂರು ಗ್ರಾಮಾಂತರ – 82

ತುಮಕೂರು – 78

ಯಾದಗಿರಿ – 76

ವಿಜಯಪುರ – 71

ರಾಮನಗರ – 65

ಚಿಕ್ಕಮಗಳೂರು – 63

ಉತರ ಕನ್ನಡ – 57

ಚಾಮರಾಜನಗರ – 57

ಕೋಲಾರ – 46

ಕೊಡಗು – 31

ಶಿವಮೊಗ್ಗ – 15

ಚಿತ್ರದುರ್ಗ – 12

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 30

ದಕ್ಷಿಣ ಕನ್ನಡ – 13

ಮೈಸೂರು – 9

ಧಾರವಾಡ – 8

ಉಡುಪಿ – 6

ಬಳ್ಳಾರಿ – 5

ದಾವಣಗೆರೆ – 5

ಶಿವಮೊಗ್ಗ – 4

ಬೀದರ್ – 3

ಚಾಮರಾಜನಗರ – 3

ಚಿತ್ರದುರ್ಗ – 3

ಚಿಕ್ಕಮಗಳೂರು – 2

ಚಿಕ್ಕಬಳ್ಳಾಪುರ – 2

ಹಾಸನ – 2

ಕಲಬುರಗಿ – 2

ರಾಯಚೂರು – 2

ಮಂಡ್ಯ – 2

ಯಾದಗಿರಿ – 2

ಬೆಳಗಾವಿ – 1

ಕೊಪ್ಪಳ – 1

ಹಾವೇರಿ – 1

ಬಾಗಲಕೋಟೆ – 1

ಗದಗ – 1

ತುಮಕೂರು -1

ವಿಜಯಪುರ – 1

-masthmagaa.com

Contact Us for Advertisement

Leave a Reply