masthmagaa.com:

ರಾಜ್ಯದಲ್ಲಿ ಇವತ್ತು 2,062 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,877 ಆಗಿದೆ. ಇವತ್ತು ಬರೋಬ್ಬರಿ 54 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 470 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 778 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 11,876 ಆಗಿದೆ. 16,527 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 452 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,148

ದಕ್ಷಿಣ ಕನ್ನಡ – 183

ಧಾರವಾಡ – 89

ಕಲಬುರಗಿ – 66

ಬಳ್ಳಾರಿ – 59

ಮೈಸೂರು – 59

ಬೆಂಗಳೂರು ಗ್ರಾಮಾಂತರ – 37

ರಾಮನಗರ – 34

ಚಿಕ್ಕಬಳ್ಳಾಪುರ – 32

ಉಡುಪಿ – 31

ಹಾವೇರಿ – 31

ಬೀದರ್ – 29

ಬೆಳಗಾವಿ – 27

ಹಾಸನ – 26

ಬಾಗಲಕೋಟೆ – 24

ತುಮಕೂರು – 24

ಚಿಕ್ಕಮಗಳೂರು – 23

ಮಂಡ್ಯ – 20

ಉತ್ತರ ಕನ್ನಡ – 19

ದಾವಣಗೆರೆ – 18

ರಾಯಚೂರು – 17

ಶಿವಮೊಗ್ಗ – 17

ಕೋಲಾರ – 16

ಯಾದಗಿರಿ – 11

ಕೊಪ್ಪಳ – 11

ಗದಗ – 5

ವಿಜಯಪುರ – 4

ಚಿತ್ರದುರ್ಗ – 2

ಚಾಮರಾಜನಗರ – 0

ಕೊಡಗು – 0

 

ಇವತ್ತು ಮೃತಪಟ್ಟವರು:

ಬೆಂಗಳೂರು – 24

ಧಾರವಾಡ – 7

ಬಳ್ಳಾರಿ – 4

ರಾಯಚೂರು – 3

ಹಾಸನ – 3

ತುಮಕೂರು – 2

ಚಿಕ್ಕಬಳ್ಳಾಪುರ – 2

ಮೈಸೂರು – 2

ವಿಜಯಪುರ -2

ಬೀದರ್ – 1

ದಕ್ಷಿಣ ಕನ್ನಡ – 1

ಚಿಕ್ಕಮಗಳೂರು – 1

ಕಲಬುರಗಿ – 1

ಬೆಂಗಳೂರು ಗ್ರಾಮಾಂತರ – 1

-masthmagaa.com

Contact Us for Advertisement

Leave a Reply