masthmagaa.com:
ಗುರುವಾರ ಬೆಳಗ್ಗೆ 50,000 ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಸೆನ್ಸೆಕ್ಸ್ ಸಂಜೆ ಹೊತ್ತಿಗೆ 167 ಅಂಕ ಕುಸಿತ ಕಂಡು 49,625ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 54 ಅಂಕ ಕುಸಿದು 14,590 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 6 ಪೈಸೆ ಗಳಿಕೆ ಕಂಡು ₹72.99 (72 ರೂಪಾಯಿ 99 ಪೈಸೆ) ಆಗಿದೆ.
ಇನ್ನು ಚಿನ್ನ ಮತ್ತು ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 397 ರೂಪಾಯಿ ಜಾಸ್ತಿಯಾಗಿ ₹49,659 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,172 ಜಾಸ್ತಿಯಾಗಿ ₹67,160 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.
-masthmagaa.com
Contact Us for Advertisement