masthmagaa.com:

ಅಪರಾಧಿಗಳಿಗೆ ನೆರವು ನೀಡುವ ಅಥವಾ ಸುಳ್ಳು ಕೇಸ್‌ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವ ಪೊಲೀಸರ ವಿರುದ್ಧ ಈಗ ನೇರವಾಗಿ ಬೆಂಗಳೂರು ಪೊಲಿಸ್​ ಕಮಿಷನರ್ ಅವರಿಗೇ ಮೊಬೈಲ್​ನಲ್ಲಿ ವಾಟ್ಸಾಪ್​ ಮೂಲಕ ಕಂಪ್ಲೇಂಟ್ ಕೊಡಬಹುದು. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ನೀವು 9480801000 ನಂಬರ್ ಮೂಲಕ ವಾಟ್ಸಾಪ್ ಮಾಡಿ ದೂರು ಕೊಡಬಹುದು. ಈ ನಂಬರ್ ಸೇವ್ ಮಾಡಿಕೊಳ್ಳಿ.

-masthmagaa.com

Contact Us for Advertisement

Leave a Reply