ಕೊರೋನಾ ಸೋಂಕು: ಯಾವ ರಾಜ್ಯದಲ್ಲಿ ಎಷ್ಟು ಮಂದಿಗೆ ಸೋಂಕು..?

masthmagaa.com:

ಚೀನಾದ ವುಹಾನ್​ನಲ್ಲಿ ಹುಟ್ಟಿ ಭಾರತಕ್ಕೆ ಬಂದು ಅಬ್ಬರಿಸುತ್ತಿರುವ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಇವರಲ್ಲಿ 16 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ರೆ, ಮೂವರು ಸಾವನ್ನಪ್ಪಿದ್ದಾರೆ. ಸದ್ಯ 153 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇವರಲ್ಲಿ ಮಹಾರಾಷ್ಟ್ರದವರೇ 47 ಮಂದಿ ಇರೋದು ಆತಂಕಕಾರಿ ವಿಚಾರವಾಗಿದೆ. ಹಾಗಾದ್ರೆ ಇಡೀ ದೇಶದಲ್ಲಿ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಅಂತ ನೋಡೋಣ…

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮಂದಿಗೆ ಸೋಂಕು..?
ಮಹಾರಾಷ್ಟ್ರ: 47 (1 ಸಾವು)
ಕೇರಳ: 27
ಉತ್ತರ ಪ್ರದೇಶ: 17
ಹರಿಯಾಣ: 17
ಕರ್ನಾಟಕ: 14 (1 ಸಾವು)
ತೆಲಂಗಾಣ: 13
ದೆಹಲಿ: 10 (1 ಸಾವು)
ಲಡಾಕ್:​ 8
ರಾಜಸ್ಥಾನ: 7
ಜಮ್ಮು ಕಾಶ್ಮೀರ: 4
ಆಂಧ್ರ ಪ್ರದೇಶ: 2
ಪಂಜಾಬ್:​ 2
ತಮಿಳುನಾಡು: 1
ಉತ್ತರಾಖಂಡ್: 1
ಒಡಿಶಾ: 1
ಪಶ್ಚಿಮ ಬಂಗಾಳ: 1

-masthmagaa.com

Contact Us for Advertisement

Leave a Reply