ದೆಹಲಿಯಲ್ಲಿ ಕೊರೋನಾ 3ನೇ ಅಲೆ..! ಕೇಜ್ರಿವಾಲ್ ಹೇಳಿದ್ದೇನು..?

masthmagaa.com:

ದೆಹಲಿಯಲ್ಲಿ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದ್ದು, ಸೋಂಕಿನ 3ನೇ ಅಲೆ ಶುರುವಾಗಿದೆ ಅಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ಧಾರೆ. ಆದ್ರೆ ಈ ಬಗ್ಗೆ ಜನ ಹೆದರೋ ಅಗತ್ಯವಿಲ್ಲ. ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಅಂತ ಕೂಡ ಕೇಜ್ರಿವಾಲ್ ಹೇಳಿದ್ದಾರೆ. ನಿನ್ನೆ ದೆಹಲಿಯಲ್ಲಿ 59,540 ಪರೀಕ್ಷೆಯನ್ನು ನಡೆಸಿದ್ದು, ಅದ್ರಲ್ಲಿ 6,725 ಮಂದಿಗೆ ಸೋಂಕಿರೋದು ಧೃಡಪಟ್ಟಿದೆ.

-masthmagaa.com

Contact Us for Advertisement

Leave a Reply