masthmagaa.com:

ರಾಜ್ಯದಲ್ಲಿ ಇವತ್ತು 4,752 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,39,5719 ಆಗಿದೆ. ಇವತ್ತು 98 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 2,594 ಆಗಿದೆ.

ರಾಜ್ಯದಲ್ಲಿ ಇವತ್ತು ದಾಖಲೆಯ 4,776 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 62,500 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 74,469 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 629 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 1,497

ಮೈಸೂರು – 372

ಬಳ್ಳಾರಿ – 305

ಬಾಗಲಕೋಟೆ – 209

ಧಾರವಾಡ – 191

ಕಲಬುರಗಿ – 170

ಕೊಪ್ಪಳ – 157

ಶಿವಮೊಗ್ಗ – 155

ದಕ್ಷಿಣ ಕನ್ನಡ – 153

ಮಂಡ್ಯ – 152

ಹಾಸನ – 131

ಉಡುಪಿ – 126

ತುಮಕೂರು – 122

ರಾಯಚೂರು – 115

ಗದಗ – 100

ಹಾವೇರಿ – 99

ವಿಜಯಪುರ – 92

ಯಾದಗಿರಿ – 86

ರಾಮನಗರ – 68

ಬೆಳಗಾವಿ – 60

ಚಿಕ್ಕಬಳ್ಳಾಪುರ – 58

ಚಾಮರಾಜನಗರ – 52

ಬೀದರ್ – 50

ಚಿಕ್ಕಮಗಳೂರು – 46

ದಾವಣಗೆರೆ – 41

ಕೋಲಾರ – 40

ಕೊಡಗು – 39

ಚಿತ್ರದುರ್ಗ – 33

ಉತರ ಕನ್ನಡ – 31

ಬೆಂಗಳೂರು ಗ್ರಾಮಾಂತರ – 2

 

ಇವತ್ತು ಮೃತಪಟ್ಟವರು:

ಬೆಂಗಳೂರು – 27

ಮೈಸೂರು – 13

ಬೆಳಗಾವಿ – 10

ಧಾರವಾಡ – 8

ದಕ್ಷಿಣ ಕನ್ನಡ – 7

ಹಾಸನ – 5

ಕಲಬುರಗಿ – 5

ಬೀದರ್ – 3

ತುಮಕೂರು – 3

ಬಳ್ಳಾರಿ – 2

ಗದಗ – 2

ಹಾವೇರಿ – 2

ವಿಜಯಪುರ – 2

ಚಿಕ್ಕಬಳ್ಳಾಪುರ – 2

ದಾವಣಗೆರೆ – 2

ಉತ್ತರಕನ್ನಡ -1

ಚಾಮರಾಜನಗರ -1

ಯಾದಗಿರಿ -1

ರಾಯಚೂರು -1

ಉಡುಪಿ -1

-masthmagaa.com

Contact Us for Advertisement

Leave a Reply