masthmagaa.com:

ರಾಜ್ಯದಲ್ಲಿ ಇವತ್ತು 5,619 ಜನರಿಗೆ ಸೋಂಕು ತಗುಲಿದ್ದು, 100 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,51,449 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2,804 ಆಗಿದೆ.

ರಾಜ್ಯದಲ್ಲಿ ಇವತ್ತು 5,407 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 73,958 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 74,679 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 633 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಒಂದೇ ದಿನ 1,848 ಜನರಿಗೆ ಸೋಂಕು ತಗುಲಿದ್ದು, 29 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 64,881 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 1,163 ಆಗಿದೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 1,848

ಬಳ್ಳಾರಿ – 631

ಬೆಳಗಾವಿ – 293

ಮೈಸೂರು – 261

ದಾವಣಗೆರೆ – 224

ಧಾರವಾಡ – 199

ಕಲಬುರಗಿ – 197

ಉಡುಪಿ – 173

ಕೊಪ್ಪಳ – 154

ದಕ್ಷಿಣ ಕನ್ನಡ – 149

ಬಾಗಲಕೋಟೆ – 149

ಹಾಸನ – 137

ಚಿಕ್ಕಬಳ್ಳಾಪುರ – 129

ಉತರ ಕನ್ನಡ – 125

ಮಂಡ್ಯ – 123

ಬೆಂಗಳೂರು ಗ್ರಾಮಾಂತರ – 110

ರಾಯಚೂರು – 91

ಗದಗ – 78

ಯಾದಗಿರಿ – 76

ಹಾವೇರಿ – 71

ವಿಜಯಪುರ – 66

ಬೀದರ್ – 52

ಕೋಲಾರ – 49

ಚಿಕ್ಕಮಗಳೂರು – 48

ರಾಮನಗರ – 45

ಚಾಮರಾಜನಗರ – 38

ಶಿವಮೊಗ್ಗ – 35

ತುಮಕೂರು – 31

ಚಿತ್ರದುರ್ಗ – 24

ಕೊಡಗು – 13

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 29

ಮೈಸೂರು – 11

ದಕ್ಷಿಣ ಕನ್ನಡ – 10

ದಾವಣಗೆರೆ – 6

ಶಿವಮೊಗ್ಗ – 6

ಬೆಳಗಾವಿ – 4

ಕಲಬುರಗಿ – 4

ಕೋಲಾರ  – 4

ತುಮಕೂರು -4

ಕೊಪ್ಪಳ – 3

ಮಂಡ್ಯ – 3

ಉಡುಪಿ – 2

ಹಾಸನ – 2

ರಾಯಚೂರು – 2

ಯಾದಗಿರಿ – 2

ಹಾವೇರಿ – 2

ಬೀದರ್ – 2

ಧಾರವಾಡ – 1

ಗದಗ – 1

ಚಿಕ್ಕಮಗಳೂರು – 1

ಕೊಡಗು – 1

-masthmagaa.com

Contact Us for Advertisement

Leave a Reply