masthmagaa.com:

ರಾಜ್ಯದಲ್ಲಿ ಇವತ್ತು 2,738 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41,581 ಆಗಿದೆ. ಇವತ್ತು ಬರೋಬ್ಬರಿ 73 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 757 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 839 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 16,248 ಆಗಿದೆ. 24,572 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 545 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,315

ಯಾದಗಿರಿ – 162

ಮೈಸೂರು – 151

ದಕ್ಷಿಣ ಕನ್ನಡ – 131

ಬಳ್ಳಾರಿ – 106

ಕಲಬುರಗಿ – 89

ವಿಜಯಪುರ – 86

ಶಿವಮೊಗ್ಗ – 74

ಧಾರವಾಡ – 71

ಉಡುಪಿ – 53

ತುಮಕೂರು – 48

ರಾಯಚೂರು – 45

ದಾವಣಗೆರೆ – 45

ಚಿಕ್ಕಬಳ್ಳಾಪುರ – 42

ಉತ್ತರ ಕನ್ನಡ – 37

ಬಾಗಲಕೋಟೆ – 37

ಕೊಪ್ಪಳ – 31

ಮಂಡ್ಯ – 30

ಕೊಡಗು – 29

ಬೆಳಗಾವಿ – 27

ಹಾಸನ – 25

ಬೀದರ್ – 23

ಇದನ್ನೂ ಓದಿ: ಕೊರೋನಾಗೆ ರಷ್ಯಾ ಕಂಡುಹಿಡಿದ ಲಸಿಕೆ ನಿಜಾನಾ..? ಸುಳ್ಳಾ..?

ಬೆಂಗಳೂರು ಗ್ರಾಮಾಂತರ – 21

ಕೋಲಾರ – 21

ಚಿಕ್ಕಮಗಳೂರು – 10

ಚಾಮರಾಜನಗರ – 9

ಚಿತ್ರದುರ್ಗ – 8

ಗದಗ – 6

ಹಾವೇರಿ – 6

ರಾಮನಗರ – 0

 

ಇವತ್ತು ಮೃತಪಟ್ಟವರು:

ಬೆಂಗಳೂರು – 47

ಮೈಸೂರು – 6

ಧಾರವಾಡ – 5

ಶಿವಮೊಗ್ಗ – 3

ಕೊಡಗು – 2

ಬೆಳಗಾವಿ – 2

ಬಾಗಲಕೋಟೆ – 2

ಗದಗ – 1

ದಾವಣಗೆರೆ – 1

ಹಾವೇರಿ – 1

ಹಾಸನ – 1

ತುಮಕೂರು – 1

ಉತ್ತರ ಕನ್ನಡ – 1

-masthmagaa.com

Contact Us for Advertisement

Leave a Reply