masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,725 ಮಂದಿಗೆ ಸೋಂಕು ತಗುಲಿದ್ದು, 70 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,89,990ಕ್ಕೆ ಏರಿಕೆಯಾಗಿದ್ದು, 7,536 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಇಂದು 6,583 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,75,809 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,01,626 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 818 ಮಂದಿ ಐಸಿಯುನಲ್ಲಿದ್ದಾರೆ.

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸಾವು..? 

ಬೆಂಗಳೂರು ನಗರ- 27

ಮೈಸೂರು- 17

ತುಮಕೂರು- 5

ರಾಮನಗರ- 5

ಬೆಂಗಳುರು ಗ್ರಾಮಾಂತರ- 5

ಉತ್ತರ ಕನ್ನಡ- 4

ವಿಜಯಪುರ- 2

ಚಿಕ್ಕಬಳ್ಳಾಪುರ- 2

ಯಾದಗಿರಿ- 1

ಕೋಲಾರ- 1

ಬೀದರ್- 1

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..? 

ಬೆಂಗಳೂರು ನಗರ- 3,571

ಮೈಸೂರು- 748

ದಕ್ಷಿಣ ಕನ್ನಡ- 466

ತುಮಕೂರು- 401

ಬಳ್ಳಾರಿ- 381

ಹಾಸನ- 308

ಉತ್ತರ ಕನ್ನಡ- 294

ಶಿವಮೊಗ್ಗ- 293

ಬೆಳಗಾವಿ- 258

ಧಾರವಾಡ- 246

ಚಿತ್ರದುರ್ಗ- 227

ಕಲಬುರಗಿ- 221

ದಾವಣಗೆರೆ- 213

ಉಡುಪಿ- 191

ರಾಯಚೂರು- 193

ಮಂಡ್ಯ- 182

ಚಿಕ್ಕಮಗಳೂರು- 171

ಬೆಂಗಳೂರು ಗ್ರಾಮಾಂತರ- 168

ಬಾಗಲಕೋಟೆ- 158

ಕೊಪ್ಪಳ- 152

ಚಿಕ್ಕಬಳ್ಳಾಪುರ- 149

ವಿಜಯಪುರ- 115

ಯಾದಗಿರಿ- 109

ಗದಗ- 108

ಕೋಲಾರ- 101

ಹಾವೇರಿ- 81

ಚಾಮರಾಜನಗರ- 65

ರಾಮನಗರ- 62

ಬೀದರ್- 52

ಕೊಡಗು- 41

masthmagaa.com:

 

Contact Us for Advertisement

Leave a Reply