ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,865 ಮಂದಿಗೆ ಸೋಂಕು ತಗುಲಿದ್ದು, 104 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 3,70,206ಕ್ಕೆ ಏರಿಕೆಯಾಗಿದ್ದು, 6,054 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಇಂದು 7,122 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 2,68,035 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ಇನ್ನು ರಾಜ್ಯದಲ್ಲಿ ಇನ್ನೂ ಕೂಡ 96,098 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 735 ಮಂದಿ ಐಸಿಯುನಲ್ಲಿದ್ದಾರೆ.

ಇಂದು ಕೊರೋನಾಗೆ ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?

ಬೆಂಗಳೂರು ನಗರ- 29
ಧಾರವಾಡ- 9
ಕೊಪ್ಪಳ- 8
ಮೈಸೂರು- 8
ಶಿವಮೊಗ್ಗ- 8
ಬೆಂಗಳೂರು ಗ್ರಾಮಾಂತರ- 7
ಹಾಸನ- 5
ಉಡುಪಿ- 4
ಬಳ್ಳಾರಿ- 4
ಹಾವೇರಿ- 4
ದಕ್ಷಿಣ ಕನ್ನಡ- 3
ಗದಗ- 3
ತುಮಕೂರು- 3
ರಾಯಚೂರು- 3
ವಿಜಯಪುರ- 2
ಬಾಗಲಕೋಟೆ- 1
ಚಿಕ್ಕಮಗಳೂರು- 1
ಕಲಬುರಗಿ- 1
ಉತ್ತರ ಕನ್ನಡ- 1

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..?
ಬೆಂಗಳೂರು ನಗರ- 3,189
ಮೈಸೂರು- 475
ಬೆಳಗಾವಿ- 454
ಬಳ್ಳಾರಿ- 424
ಧಾರವಾಡ- 342
ದಕ್ಷಿಣ ಕನ್ನಡ- 316
ಹಾಸನ- 252
ಶಿವಮೊಗ್ಗ- 251
ಮಂಡ್ಯ- 239
ಉಡುಪಿ- 228
ಕೊಪ್ಪಳ- 226
ದಾವಣಗೆರೆ -222
ಕಲಬುರಗಿ- 195
ಗದಗ- 183
ಉತ್ತರಕನ್ನಡ- 182
ರಾಯಚೂರು- 161
ಬೆಂಗಳೂರು ಗ್ರಾಮಾಂತರ- 160
ಚಿತ್ರದುರ್ಗ- 151
ಹಾವೇರಿ- 139
ತುಮಕೂರು- 132
ವಿಜಯಪುರ- 131
ಬಾಗಲಕೋಟೆ- 123
ಚಿಕ್ಕಮಗಳೂರು- 123
ಯಾದಗಿರಿ- 112
ಚಿಕ್ಕಬಳ್ಳಾಪುರ- 104
ಕೋಲಾರ- 103
ಕೊಡಗು- 82
ರಾಮನಗರ- 67
ಬೀದರ್- 56
ಚಾಮರಾಜ ನಗರ- 43

Contact Us for Advertisement

Leave a Reply