masthmagaa.com:

ರಾಜ್ಯದಲ್ಲಿ ಇವತ್ತು 2,496 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44,077 ಆಗಿದೆ. ಈ ಮೂಲಕ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಗುಜರಾತ್ ಮೀರಿಸಿರೋ ಕರ್ನಾಟಕ 4ನೇ ಸ್ಥಾನಕ್ಕೆ ಬಂದಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ಮೊದಲ ಮೂರು ಸ್ಥಾನದಲ್ಲಿವೆ.

ಇವತ್ತು ಬರೋಬ್ಬರಿ 87 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 842 ಸೋಂಕಿತರು ಮೃತಪಟ್ಟಂತಾಗಿದೆ. ಇವತ್ತು 1,142 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 17,390 ಆಗಿದೆ. 25,839 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 540 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,267

ಮೈಸೂರು – 125

ಕಲಬುರಗಿ – 121

ಧಾರವಾಡ – 100

ಬಳ್ಳಾರಿ – 99

ಕೊಪ್ಪಳ – 98

ದಕ್ಷಿಣ ಕನ್ನಡ – 91

ಬಾಗಲಕೋಟೆ – 78

ಉಡುಪಿ – 73

ಉತ್ತರ ಕನ್ನಡ – 64

ಬೆಳಗಾವಿ – 64

ವಿಜಯಪುರ – 52

ತುಮಕೂರು – 47

ಬೀದರ್ – 42

ಮಂಡ್ಯ – 38

ರಾಯಚೂರು – 25

ದಾವಣಗೆರೆ – 17

ಬೆಂಗಳೂರು ಗ್ರಾಮಾಂತರ – 14

ಚಿಕ್ಕಬಳ್ಳಾಪುರ – 13

ಕೋಲಾರ – 11

ಇದನ್ನೂ ಓದಿ: ಕೊರೋನಾಗೆ ರಷ್ಯಾ ಕಂಡುಹಿಡಿದ ಲಸಿಕೆ ನಿಜಾನಾ..? ಸುಳ್ಳಾ..?

ಶಿವಮೊಗ್ಗ – 10

ಕೊಡಗು – 10

ಚಿತ್ರದುರ್ಗ – 10

ಗದಗ – 9

ಚಾಮರಾಜನಗರ – 8

ಹಾಸನ – 4

ಚಿಕ್ಕಮಗಳೂರು – 3

ಯಾದಗಿರಿ – 2

ರಾಮನಗರ – 1

ಹಾವೇರಿ – 0

 

ಇವತ್ತು ಮೃತಪಟ್ಟವರು:

ಬೆಂಗಳೂರು – 56

ಬಳ್ಳಾರಿ – 5

ದಕ್ಷಿಣಕನ್ನಡ – 4

ಬಾಗಲಕೋಟೆ – 4

ಮೈಸೂರು – 4

ಚಿಕ್ಕಮಗಳೂರು – 3

ವಿಜಯಪುರ – 3

ರಾಯಚೂರು – 2

ಚಾಮರಾಜನಗರ – 2

ಹಾಸನ – 1

ಕಲಬುರಗಿ – 1

ಧಾರವಾಡ – 1

ದಾವಣಗೆರೆ – 1

-masthmagaa.com

Contact Us for Advertisement

Leave a Reply