masthmagaa.com:

ರಾಜ್ಯದಲ್ಲಿ ಇವತ್ತು 2,627 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,843 ಆಗಿದೆ. ಇವತ್ತು ಬರೋಬ್ಬರಿ 71 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 684 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 693 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 15,409 ಆಗಿದೆ. 22,746 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 532 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,525

ದಕ್ಷಿಣ ಕನ್ನಡ – 196

ಧಾರವಾಡ – 129

ಯಾದಗಿರಿ – 120

ಕಲಬುರಗಿ – 79

ಬಳ್ಳಾರಿ – 63

ಬೀದರ್ – 62

ರಾಯಚೂರು – 48

ಉಡುಪಿ – 43

ಮೈಸೂರು – 42

ಶಿವಮೊಗ್ಗ – 42

ಇದನ್ನೂ ಓದಿ: ಒಂದೇ ದಿನ ಇಡೀ ಪ್ರಪಂಚದಲ್ಲಿ 2,19,000+ ಜನರಿಗೆ ಸೋಂಕು

ಚಿಕ್ಕಬಳ್ಳಾಪುರ – 39

ಹಾಸನ – 31

ಕೊಪ್ಪಳ – 27

ತುಮಕೂರು – 26

ಕೋಲಾರ – 24

ದಾವಣಗೆರೆ – 20

ಬೆಂಗಳೂರು ಗ್ರಾಮಾಂತರ – 19

ಕೊಡಗು – 15

ಗದಗ – 14

ಚಾಮರಾಜನಗರ – 13

ಉತ್ತರ ಕನ್ನಡ – 12

ಹಾವೇರಿ – 12

ಚಿಕ್ಕಮಗಳೂರು – 10

ಬಾಗಲಕೋಟೆ – 7

ಮಂಡ್ಯ – 4

ರಾಮನಗರ – 3

ಬೆಳಗಾವಿ – 2

ವಿಜಯಪುರ – 0

ಚಿತ್ರದುರ್ಗ – 0

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 45

ದಕ್ಷಿಣ ಕನ್ನಡ – 5

ದಾವಣಗೆರೆ – 3

ಬೆಳಗಾವಿ – 3

ಹಾಸನ – 3

ಮೈಸೂರು – 3

ಬಾಗಲಕೋಟೆ – 2

ಹಾವೇರಿ – 2

ಧಾರವಾಡ – 1

ವಿಜಯಪುರ – 1

ಕೊಪ್ಪಳ – 1

ಚಾಮರಾಜನಗರ – 1

ತುಮಕೂರು – 1

-masthmagaa.com

Contact Us for Advertisement

Leave a Reply