masthmagaa.com:

ರಾಜ್ಯದಲ್ಲಿಂದು 6,150 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 39 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10,26,584 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 12,696 ಆಗಿದೆ.

ಇವತ್ತು 3,487 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,68,762 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 45,107 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 351 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 26

ಧಾರವಾಡ – 3

ಮೈಸೂರು – 3

ಕಲಬುರಗಿ – 2

ಬಳ್ಳಾರಿ – 1

ಬೆಂಗಳೂರು ಗ್ರಾಮಾಂತರ – 1

ಬೀದರ್ – 1

ಕೋಲಾರ – 1

ಮಂಡ್ಯ – 1

-masthmagaa.com

Contact Us for Advertisement

Leave a Reply