masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಕಡಿಮೆಯಾಗಿ, ₹49,153 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 370 ರುಪಾಯಿ ಕಡಿಮೆಯಾಗಿ ₹45,020 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 330 ರೂಪಾಯಿ ಕಡಿಮೆಯಾಗಿ 66,553 ಆಗಿದೆ.

-masthmagaa.com

Contact Us for Advertisement

Leave a Reply