masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 82 ರೂಪಾಯಿ ಜಾಸ್ತಿಯಾಗಿ, ₹47,836 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 80 ರುಪಾಯಿ ಏರಿಕೆಯಾಗಿ ₹43,820 ಆಗಿದೆ. 1 ಕೆ.ಜಿ ಬೆಳ್ಳಿ ಬೆಲ್‌ 12 ರೂಪಾಯಿ ಏರಿಕೆ ಯಾಗಿ 64,208 ಆಗಿದೆ.

-masthmagaa.com

Contact Us for Advertisement

Leave a Reply