masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 298 ರೂಪಾಯಿ ಕಡಿಮೆಯಾಗಿ, ₹47,538 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 280 ರುಪಾಯಿ ಕಡಿಮೆಯಾಗಿ ₹43,540 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,033 ರೂಪಾಯಿ ಕಡಿಮೆಯಾಗಿ 63,175 ಆಗಿದೆ.

-masthmagaa.com

Contact Us for Advertisement

Leave a Reply