masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 348 ರೂಪಾಯಿ ಏರಿಕೆಯಾಗಿ, ₹49,351 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 45,210 ರುಪಾಯಿ ಆಗಿದ್ದು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. 1 ಕೆ.ಜಿ ಬೆಳ್ಳಿ ಬೆಲೆ 682 ರೂಪಾಯಿ ಏರಿಕೆಯಾಗಿ 66,967 ಆಗಿದೆ.

-masthmagaa.com

Contact Us for Advertisement

Leave a Reply