masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 202 ರೂಪಾಯಿ ಏರಿಕೆಯಾಗಿ, ₹49,553 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 180 ರುಪಾಯಿ ಏರಿಕೆಯಾಗಿ ₹45,390 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 84 ರೂಪಾಯಿ ಕಡಿಮೆಯಾಗಿ 66,883 ಆಗಿದೆ.

-masthmagaa.com

Contact Us for Advertisement

Leave a Reply