masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 169 ರೂಪಾಯಿ ಕಡಿಮೆ ಯಾಗಿ ₹48,085 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 150 ರುಪಾಯಿ ಕಡಿಮೆಯಾಗಿ ₹44,050 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 180 ರೂಪಾಯಿ ಕಡಿಮೆಯಾಗಿ ₹61,430 ಆಗಿದೆ.

-masthmagaa.com

Contact Us for Advertisement

Leave a Reply