masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 832 ರೂಪಾಯಿ ಜಾಸ್ತಿಯಾಗಿ ₹49,752 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 20 ರುಪಾಯಿ ಜಾಸ್ತಿ ಆಗಿ ₹44,810 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,753 ರೂಪಾಯಿ ಜಾಸ್ತಿಯಾಗಿ ₹63,910 ಆಗಿದೆ.

-masthmagaa.com

Contact Us for Advertisement

Leave a Reply