masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಕಡಿಮೆಯಾಗಿ ₹51,464 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 93 ರುಪಾಯಿ ಕಡಿಮೆಯಾಗಿ ₹47,140 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 318 ರೂಪಾಯಿ ಕಡಿಮೆಯಾಗಿ ₹67,687 ಆಗಿದೆ.

-masthmagaa.com

Contact Us for Advertisement

Leave a Reply