masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 634 ಅಂಕ ಇಳಿಕೆ ಕಂಡು 59,465ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 181 ಅಂಕ ಇಳಿಕೆ ಕಂಡು 17,757 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 7 ಪೈಸೆ ಇಳಿಕೆ ಕಂಡು 74.51 ಆಗಿದೆ (74 ರುಪಾಯಿ 51 ಪೈಸೆ )

-masthmagaa.com

Contact Us for Advertisement

Leave a Reply