masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 396 ಅಂಕ ಇಳಿಕೆ ಕಂಡು 60,322 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 110 ಅಂಕ ಇಳಿಕೆ ಕಂಡು 17,999 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಏರಿಕೆ ಕಂಡು 74.37 ಆಗಿದೆ (74. ರುಪಾಯಿ 37 ಪೈಸೆ )

-masthmagaa.com

Contact Us for Advertisement

Leave a Reply