masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 314 ಅಂಕ ಇಳಿಕೆ ಕಂಡು 60,008 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 101 ಅಂಕ ಇಳಿಕೆ ಕಂಡು 17,899 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಏರಿಕೆ ಕಂಡು 74.28 ಆಗಿದೆ (74. ರುಪಾಯಿ 28 ಪೈಸೆ )

-masthmagaa.com

Contact Us for Advertisement

Leave a Reply