masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 1,747 ಅಂಕ ಇಳಿಕೆ ಕಂಡು 56,405ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 532 ಅಂಕ ಇಳಿಕೆ ಕಂಡು 16,843 ಆಗಿದೆ. ಯುಕ್ರೇನ್‌ ಮತ್ತು ರಷ್ಯಾ ನಡುವೆ ಸಂಘರ್ಷ ಹೆಚ್ಚಿದ ಕಾರಣ ಸೆನ್‌ಸೆಕ್ಸ್‌ ಭಾರಿ ಕುಸಿತ ಕಂಡಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 23 ಪೈಸೆ ಇಳಿಕೆ ಕಂಡು 75.59 ಆಗಿದೆ ( 75 ರುಪಾಯಿ 59 ಪೈಸೆ )

-masthmagaa.com

Contact Us for Advertisement

Leave a Reply