masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 571 ಅಂಕ ಇಳಿಕೆ ಕಂಡು 57,292 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 169 ಅಂಕ ಇಳಿಕೆ ಕಂಡು 17,118 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 31 ಪೈಸೆ ಇಳಿಕೆಯಾಗಿ 76.15 ಆಗಿದೆ (76 ರುಪಾಯಿ 15 ಪೈಸೆ )

-masthmagaa.com

Contact Us for Advertisement

Leave a Reply