masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 32 ಅಂಕ ಏರಿಕೆ ಕಂಡು 60,719 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 7 ಅಂಕ ಏರಿಕೆ ಕಂಡು 18,109 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.48 ಆಗಿದೆ (74. ರುಪಾಯಿ 48 ಪೈಸೆ )

-masthmagaa.com

Contact Us for Advertisement

Leave a Reply