masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 109 ಅಂಕ ಇಳಿಕೆ ಕಂಡು 60,029 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 41 ಅಂಕ ಇಳಿಕೆ ಕಂಡು 17,889 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 19 ಪೈಸೆ ಏರಿಕೆ ಕಂಡು 74.68 ಆಗಿದೆ (74. ರುಪಾಯಿ 68 ಪೈಸೆ )

-masthmagaa.com

Contact Us for Advertisement

Leave a Reply