masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5,773 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 141 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕು ಪೀಡಿತರ ಸಂಖ್ಯೆ ಬರೋಬ್ಬರಿ 4 ಲಕ್ಷ ದಾಟಿದ್ದು 4,04,324 ಆಗಿದೆ. ಇದುವರೆಗೆ 6,534 ಸೋಂಕಿತರು ಮೃತಪಟ್ಟಿದ್ದಾರೆ.

ಇಂದು 8,015 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,00,770 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ಇನ್ನು ರಾಜ್ಯದಲ್ಲಿ ಇನ್ನೂ ಕೂಡ 97,001 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 794 ಮಂದಿ ಐಸಿಯುನಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,942

ಬಳ್ಳಾರಿ – 266

ಮೈಸೂರು – 221

ದಾವಣಗೆರೆ – 199

ಮಂಡ್ಯ – 169

ದಕ್ಷಿಣ ಕನ್ನಡ – 152

ಶಿವಮೊಗ್ಗ – 150

ಕಲಬುರಗಿ – 141

ಕೊಪ್ಪಳ – 139

ಯಾದಗಿರಿ – 137

ಹಾಸನ – 128

ಬಾಗಲಕೋಟೆ – 126

ಉಡುಪಿ – 113

ವಿಜಯಪುರ – 112

ಚಿಕ್ಕಮಗಳೂರು – 101

ಗದಗ – 87

ಚಿಕ್ಕಬಳ್ಳಾಪುರ – 82

ಬೆಂಗಳೂರು ಗ್ರಾಮಾಂತರ – 77

ಉತ್ತರಕನ್ನಡ – 77

ಬೆಳಗಾವಿ – 75

ಹಾವೇರಿ – 53

ಚಿತ್ರದುರ್ಗ – 50

ಬೀದರ್ – 32

ಧಾರವಾಡ – 29

ಕೋಲಾರ – 26

ತುಮಕೂರು – 25

ರಾಯಚೂರು – 22

ಚಾಮರಾಜ ನಗರ – 20

ಕೊಡಗು – 11

ರಾಮನಗರ – 11

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 48

ಧಾರವಾಡ – 10

ಕೊಪ್ಪಳ – 10

ಮೈಸೂರು – 9

ಬೆಳಗಾವಿ – 8

ದಕ್ಷಿಣ ಕನ್ನಡ – 8

ಶಿವಮೊಗ್ಗ – 8

ಬಳ್ಳಾರಿ – 7

ಹಾಸನ – 4

ಕಲಬುರಗಿ – 4

ದಾವಣಗೆರೆ – 3

ಉತ್ತರಕನ್ನಡ – 3

ಚಿಕ್ಕಮಗಳೂರು – 2

ಗದಗ – 2

ರಾಯಚೂರು – 2

ತುಮಕೂರು – 2

ಉಡುಪಿ – 2

ವಿಜಯಪುರ – 2

ಬಾಗಲಕೋಟೆ – 1

ಬೆಂಗಳೂರು ಗ್ರಾಮಾಂತರ – 1

ಚಾಮರಾಜನಗರ – 1

ಚಿಕ್ಕಬಳ್ಳಾಪುರ – 1

ಕೊಡಗು – 1

ಮಂಡ್ಯ – 1

ರಾಮನಗರ – 1

-masthmagaa.com

Contact Us for Advertisement

Leave a Reply