masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,974 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 83 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,33,850 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,228 ಆಗಿದೆ.

ಕಳೆದ 24 ಗಂಟೆಯಲ್ಲಿ 9,073 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,32,450 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 93,153 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 822 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 3,082

ಮೈಸೂರು – 443

ತುಮಕೂರು – 240

ಹಾಸನ – 235

ಶಿವಮೊಗ್ಗ – 234

ದಕ್ಷಿಣ ಕನ್ನಡ – 211

ದಾವಣಗೆರೆ – 198

ಬಳ್ಳಾರಿ – 181

ಕೊಪ್ಪಳ – 180

ಬೆಳಗಾವಿ – 179

ಕಲಬುರಗಿ – 168

ಉತ್ತರಕನ್ನಡ – 155

ಗದಗ – 134

ಮಂಡ್ಯ – 134

ಚಿತ್ರದುರ್ಗ – 122

ಹಾವೇರಿ – 115

ರಾಯಚೂರು – 115

ಉಡುಪಿ – 106

ಬೆಂಗಳೂರು ಗ್ರಾಮಾಂತರ – 80

ವಿಜಯಪುರ – 80

ಬಾಗಲಕೋಟೆ – 77

ಚಿಕ್ಕಮಗಳೂರು – 77

ಕೊಡಗು – 73

ಚಿಕ್ಕಬಳ್ಳಾಪುರ – 71

ಚಾಮರಾಜನಗರ – 57

ಯಾದಗಿರಿ – 55

ಕೋಲಾರ – 52

ಬೀದರ್ – 50

ಧಾರವಾಡ – 37

ರಾಮನಗರ – 33

 

ಇಂದು ಮೃತಪಟ್ಟವರು:

ಬೆಂಗಳೂರು ನಗರ – 26

ಬಳ್ಳಾರಿ – 9

ಮೈಸೂರು – 9

ಉತ್ತರಕನ್ನಡ – 7

ಶಿವಮೊಗ್ಗ – 5

ದಕ್ಷಿಣ ಕನ್ನಡ – 4

ಹಾಸನ – 4

ತುಮಕೂರು – 4

ಕಲಬುರಗಿ – 3

ಬಾಗಲಕೋಟೆ – 2

ಬೆಂಗಳೂರು ಗ್ರಾಮಾಂತರ – 2

ಗದಗ – 2

ವಿಜಯಪುರ – 2

ಚಾಮರಾಜನಗರ – 1

ಚಿಕ್ಕಬಳ್ಳಾಪುರ – 1

ಮಂಡ್ಯ – 1

ರಾಯಚೂರು – 1

-masthmagaa.com

Contact Us for Advertisement

Leave a Reply