masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 336 ರೂಪಾಯಿ ಜಾಸ್ತಿಯಾಗಿ, ₹47,805 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ₹44,550 ಆಗಿದ್ದು ನಿನ್ನೆ ಮತ್ತು ಇವತ್ತು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ . 1 ಕೆ.ಜಿ ಬೆಳ್ಳಿ ಬೆಲೆ 294 ರೂಪಾಯಿ ಜಾಸ್ತಿಯಾಗಿ 65,294 ಆಗಿದೆ.

-masthmagaa.com

Contact Us for Advertisement

Leave a Reply