masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 770 ಅಂಕ ಇಳಿಕೆ ಕಂಡು 58,788 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 220 ಅಂಕ ಇಳಿಕೆ ಕಂಡು 17,560 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.86 ಆಗಿದೆ (74 ರುಪಾಯಿ 86 ಪೈಸೆ )

-masthmagaa.com

Contact Us for Advertisement

Leave a Reply