masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 460 ಅಂಕ ಏರಿಕೆ ಕಂಡು 58,926 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 142 ಅಂಕ ಏರಿಕೆ ಕಂಡು 17,606 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಇಳಿಕೆ ಕಂಡು 74.95 ಆಗಿದೆ ( 74 ರುಪಾಯಿ 95 ಪೈಸೆ )

-masthmagaa.com

Contact Us for Advertisement

Leave a Reply