masthmagaa.com:

ರಾಜ್ಯದಲ್ಲಿ ಇಂದು 1,564 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 59 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,53,643 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 35,367 ಆಗಿದೆ. ಇಂದು 4,775 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 27,73,407
ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 44,846 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,53,083 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,48,88,644 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.37 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು

ಮೈಸೂರು 9
ದಕ್ಷಿಣ ಕನ್ನಡ 8
ಬಳ್ಳಾರಿ 7
ಧಾರವಾಡ 5
ದಾವಣಗೆರೆ 4
ಬೆಂಗಳೂರು ನಗರ 3
ತುಮಕೂರು 3
ಶಿವಮೊಗ್ಗ 3
ಕೋಲಾರ 3
ಬೆಂಗಳೂರು ಗ್ರಾಮಾಂತರ 3
ಮಂಡ್ಯ 2
ಉಡುಪಿ 2
ಹಾಸನ 1
ಚಾಮರಾಜನಗರ 1
ಬೆಳಗಾವಿ 1
ಕೊಪ್ಪಳ 1
ಗದಗ 1
ಹಾವೇರಿ 1
ವಿಜಯಪುರ 1

-masthmagaa.com

Contact Us for Advertisement

Leave a Reply