masthmagaa.com:

ರಾಜ್ಯದಲ್ಲಿ ಇಂದು 2,290 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 68 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,67,158ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 35,731 ಆಗಿದೆ. ಇಂದು 3,045 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 27,93,498
ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 37,906 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,53,740 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,56,30,054 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.52 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು: 

ಬೆಂಗಳೂರು ನಗರ 12
ದಕ್ಷಿಣ ಕನ್ನಡ 9
ಮೈಸೂರು 7
ದಾವಣಗೆರೆ 5
ಧಾರವಾಡ 5
ಬೆಳಗಾವಿ 4
ಚಾಮರಾಜನಗರ 3
ಹಾವೇರಿ 3
ಮಂಡ್ಯ 3
ಶಿವಮೊಗ್ಗ 3
ತುಮಕೂರು 3
ಬಾಗಲಕೋಟೆ 2
ಚಿಕ್ಕಮಗಳೂರು 2
ಕೋಲಾರ 2
ಗದಗ 1
ಹಾಸನ 1
ಕೊಪ್ಪಳ 1
ಉಡುಪಿ 1
ವಿಜಯಪುರ 1

-masthmagaa.com

 

Contact Us for Advertisement

Leave a Reply