masthmagaa.com:

ರಾಜ್ಯದಲ್ಲಿ ಇಂದು 4,867 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 142 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,11,320ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 34,025 ಆಗಿದೆ. ಇಂದು 8,404 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 26,54,139 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,23,134 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮೃತಪಟ್ಟವರು

ಬೆಂಗಳೂರು ನಗರ 28
ಮೈಸೂರು 22
ದಕ್ಷಿಣ ಕನ್ನಡ 14
ಬಳ್ಳಾರಿ 12
ಧಾರವಾಡ 8
ದಾವಣಗೆರೆ 7
ಹಾವೇರಿ 5
ಶಿವಮೊಗ್ಗ 5
ಉತ್ತರ ಕನ್ನಡ 5
ಬೆಂಗಳೂರು ಗ್ರಾಮಾಂತರ 4
ಕೋಲಾರ 4
ಚಿಕ್ಕಮಗಳೂರು 3
ಹಾಸನ 3
ಕೊಪ್ಪಳ 3
ರಾಮನಗರ 3
ತುಮಕೂರು 3
ಕೊಡಗು 2
ಮಂಡ್ಯ 2
ರಾಯಚೂರು 2
ಬೆಳಗಾವಿ 1
ಬೀದರ್ 1
ಚಾಮರಾಜನಗರ 1
ಚಿಕ್ಕಬಳ್ಳಾಪುರ 1
ಗದಗ 1
ಉಡುಪಿ 1
ವಿಜಯಪುರ 1

-masthmagaa.com

Contact Us for Advertisement

Leave a Reply